ವನ ಮಹೋತ್ಸವಗಳು ಒಣ ಮಹೋತ್ಸವಗಳು ಅಗುತೀವೆ : ಜನಪದ ವಿದ್ವಾಂಸ ಡಾ. ಎಂ. ಬೈರೇಗೌಡ
ವಿಜಯ ದರ್ಪಣ ನ್ಯೂಸ್. ರಾಮನಗರ. ಈ ವರ್ಷ ವನಮಹೋತ್ಸವ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು, ಮುಂದಿನ ವರ್ಷದವರೆಗೆ ಅತ್ತ ಸುಳಿಯದೆ ಒಣಮಹೋತ್ಸವ ಆಗುವುದು ಬೇಡ. ನಾವು ಮಾಡುವ ಈ ಕಾರ್ಯ ನಿಜ ಅರ್ಥದ ವನಮಹೋತ್ಸವ ಅಗಬೇಕು. ವಿಶ್ವ ಪರಿಸರದ ದಿನದಂದು ನೆಟ್ಟ ಗಿಡಗಳು ಹೇಗಿವೆ ಎಂಬುದನ್ನು ಗಮನಿಸಬೇಕು. ಹಾಗೇ ಅವುಗಳ…