ಕಾವೇರಿ ಆರತಿ……. ಮಾರ್ಚ್ 21, ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ….
ವಿಜಯ ದರ್ಪಣ ನ್ಯೂಸ್….. ಕಾವೇರಿ ಆರತಿ……. ಮಾರ್ಚ್ 21, ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ…. ಉತ್ತರ ಪ್ರದೇಶದಗಂಗಾ ಆರತಿಯಂತೆ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಬೆಂಗಳೂರು ಜಲ ಮಂಡಳಿ ಇದೇ 21ನೇ ತಾರೀಕು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ ಬಳಿ ಇರುವ ಸ್ಯಾಂಕಿ ಕೆರೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತಿದೆ. ನನ್ನ ವೈಯಕ್ತಿಕ ಅಂದಾಜಿನಂತೆ ಎಲ್ಲಾ ಪ್ರೋಟೋಕಾಲ್ ಮತ್ತು ಇತರ ಖರ್ಚುಗಳ ಸೇರಿ ಸುಮಾರು ಒಂದು ಕೋಟಿಗೂ ಹೆಚ್ಚು ಹಣ ಖರ್ಚಾಗಬಹುದು. ಇಲ್ಲಿಯವರೆಗೂ ಸುಮಾರು 60 ವರ್ಷಗಳಿಂದ ಬೆಂಗಳೂರು ಜಲ…