” ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ…….” ದ. ರಾ. ಬೇಂದ್ರೆ……..
ವಿಜಯ ದರ್ಪಣ ನ್ಯೂಸ್… ” ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ…….” ದತ್ತಾತ್ರೇಯ ರಾಮಚಂದ್ರ ಬೇಂದ್ರೆ…….. 21ನೆಯ ಶತಮಾನದಲ್ಲಿ ಕಾಲು ಶತಮಾನ ಮುಗಿದಿದೆ. ಅಂದರೆ 2025 ಪ್ರಾರಂಭವಾಗಿದೆ. ಅದಕ್ಕೆ ಸ್ವಾಗತ ಕೋರುತ್ತಾ, ಎಲ್ಲರಿಗೂ ಇಂಗ್ಲಿಷ್ ಕ್ಯಾಲೆಂಡರ್ ನ ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತಾ…….. 1969 ರಲ್ಲಿ ಹುಟ್ಟಿದ ನಾನು, 20 ನೆಯ ಶತಮಾನದ 31 ವರ್ಷಗಳು, 21 ನೆಯ ಶತಮಾನದ 24 ವರ್ಷಗಳನ್ನು ಈ ನೆಲದಲ್ಲಿ ಭಾರತೀಯ ಕನ್ನಡಿಗನಾಗಿ ಅನುಭವಿಸಿದ್ದೇನೆ……. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ,…