ಅನು ಕಾರ್ಯಪ್ಪ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ.
ವಿಜಯ ದರ್ಪಣ ನ್ಯೂಸ್…. ಅನು ಕಾರ್ಯಪ್ಪ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ. ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಈ ಬಾರಿ ರಿಪಬ್ಲಿಕ್ ಕನ್ನಡ ಚಾನಲ್ ನ ಕೊಡಗು ಜಿಲ್ಲಾ ವರದಿಗಾರ ಅನು ಕಾರ್ಯಪ್ಪ ರವರು ಭಾಜನರಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಬಾಚರಣಿಯಂಡ ಕಾರ್ಯಪ್ಪ-ಪಾರ್ವತಿ ದಂಪತಿಗಳ ಎರಡನೇ ಪುತ್ರ ಬಾಚರಣಿಯಂಡ ಅನುಕಾರ್ಯಪ್ಪ. ಬೆಳ್ಳೂರು ಗ್ರಾಮದಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ, ಪ್ರೌಢಶಿಕ್ಷಣ ಹುದಿಕೇರಿ ಜನತಾ ಹೈಸ್ಕೂಲ್,ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ಬಳಿಕ ಪತ್ರಕರ್ತನಾಗಿ ವೃತ್ತಿ ಆರಂಭಸಿದರು. ಬೆಳ್ಳೂರು ಗ್ರಾಮದ…