ಶಿಕ್ಷಣದ ಮಹತ್ವಸಾರಿದ ಶ್ರೀ ಸಂತ ಸೇವಾಲಾಲ್
ವಿಜಯ ದರ್ಪಣ ನ್ಯೂಸ್… ಶಿಕ್ಷಣದ ಮಹತ್ವಸಾರಿದ ಶ್ರೀ ಸಂತ ಸೇವಾಲಾಲ್ ದೇವನಹಳ್ಳಿ, ಫೆ.17-ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ತಹಸಿಲ್ದಾರ್ ಎಚ್ .ಬಾಲಕೃಷ್ಣ ತಿಳಿಸಿದರು. ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ಶ್ರೀ ಸದ್ಗುರು ಸೇವಾಲಾಲ್ ಜಿಲ್ಲಾ ಬಂಜಾರ ನೌಕರರ ಸಾಂಸ್ಕೃತಿಕ ಕ್ಷೇಮಾಭಿವದ್ದಿ ಸಂಘದ ಸಹಯೋಗದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತೋತ್ಸವವದಲ್ಲಿ ಅವರು ಮಾತನಾಡಿದರು….