ಐತಿಹಾಸಿಕ ಇತಿಹಾಸ ಇರುವ ಸಾರಕ್ಕಿ ಊರಹಬ್ಬ.
ವಿಜಯ ದರ್ಪಣ ನ್ಯೂಸ್… ಬೆಂಗಳೂರು: ಜಯನಗರ ಸಾರಕ್ಕಿ ಗ್ರಾಮದಲ್ಲಿ ಐತಿಹಾಸಿಕ ಇತಿಹಾಸವಿರುವ ಸಾರಕ್ಕಿ ಊರ ಹಬ್ಬ ಮತ್ತು ಶ್ರೀ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ . ಶ್ರೀ ಸಪಾಲಮ್ಮ, ಶ್ರೀ ಅಣ್ಣಮ್ಮ, ಶ್ರೀ ಪಟ್ಟಾಲಮ್ಮ ದೇವಿಗೆ ಸುಮಂಗಲಿಯರಿಂದ ಬೆಲ್ಲದ ದೀಪಾ ಮತ್ತು ಹೂವಿನ ಕಳಸ ಹೊತ್ತು ಸಾವಿರಾರು ಮಹಿಳೆಯರು ಸಾರಕ್ಕಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಾರಕ್ಕಿ ಊರ ಹಬ್ಬ ಒಂದು ವಾರಗಳ ಕಾಲ ಜರುಗುತ್ತದೆ . ವಿವಿಧ ಸಾಂಸ್ಕೃತಿಕ ಕಲಾ ಉತ್ಸವ ಮತ್ತು…