ಸೋಮವಾರಪೇಟೆಯಲ್ಲಿ ಜರುಗಿದ “ಗಾನ ಲಹರಿ” ಕಾರ್ಯಕ್ರಮ
ವಿಜಯ ದರ್ಪಣ ನ್ಯೂಸ್… ವಿಜಯ ದರ್ಪಣ ನ್ಯೂಸ್…. ಸೋಮವಾರಪೇಟೆಯಲ್ಲಿ ಜರುಗಿದ “ಗಾನ ಲಹರಿ” ಕಾರ್ಯಕ್ರಮ ಕನ್ನಡ ಸ್ನೇಹ ಬಳಗ ಹಾಗು ವಿದ್ಯಾ ಇನ್ಸ್ಟಾಟ್ ಆಫ್ ಹೆಲ್ತ್ ಕೇರ್ ಟ್ರೇನಿಂಗ ಸೆಂಟರ್ ಸೋಮವಾರಪೇಟೆ ಇವರ ಸೌಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಗಾನ ಲಹರಿ ಕನ್ನಡ ಚಿತ್ರ ಗೀತೆಗಳ ಕಾರ್ಯಕ್ರಮ ಶುಕ್ರವಾರ ಸೋಮವಾರಪೇಟೆಯಲ್ಲಿ ಜರಗಿತು. ಶಾಂತಿ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ “ಗಾನ ಲಹರಿ” ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್ ದೀಪ…