ವಿಮಾನ ರೆಸ್ಟೋರೆಂಟ್: ಭರ್ಜರಿ ಊಟ ಬಡಿಸಲಿದ್ದಾರೆ ಗಗನ ಸಖಿಯರು!
ವಿಜಯ ದರ್ಪಣ ನ್ಯೂಸ್… ವಿಮಾನ ರೆಸ್ಟೋರೆಂಟ್: ಭರ್ಜರಿ ಊಟ ಬಡಿಸಲಿದ್ದಾರೆ ಗಗನ ಸಖಿಯರು! ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಹೊಸ ರೆಸ್ಟೋರೆಂಟ್ ಒಂದು ಶುರುವಾಗಿದೆ. ಇದು ಸಾಮಾನ್ಯ ರೆಸ್ಟೋರೆಂಟ್ ಅಲ್ಲ. ಇದು ದೊಡ್ಡ ವಿಮಾನದಂತೆ ಕಾಣುತ್ತದೆ. ಒಳಗೆ ಹೋಗಲು ಮತ್ತು ಹೊರಗೆ ಬರಲು ಎರಡು ವಿಮಾನದಂತೆಯೇ ಏಣಿಗಳಿವೆ. ಒಳಗೆ ಹೋದರೆ ವಿಮಾನದಲ್ಲಿ ಕುಳಿತಂತೆ ಅನಿಸುತ್ತದೆ. ಇದೇ ‘ಟೈಗರ್ ಆರೋ ರೆಸ್ಟೋರೆಂಟ್’. ರೆಸ್ಟೋರೆಂಟ್‌ನಲ್ಲಿರುವ ಎಲ್ಲಾ ಆಸನಗಳನ್ನು ವಿಮಾನದಂತೆ ಎರಡೂ ಬದಿಗಳಲ್ಲಿ ಜೋಡಿಸಲಾಗಿದೆ. ಮಧ್ಯದಲ್ಲಿ ವೇಟರ್‌ಗಳು ಓಡಾಡಲು ಜಾಗವಿದೆ….