ನಾರಿ ಶಕ್ತಿ ವಂದನ ಅಧಿನಿಯಮ ಮಹಿಳಾ ಮೀಸಲಾತಿ – ರಾಷ್ಟ್ರೀಯ ನವನಿರ್ಮಾಣಕ್ಕೊಂದು ಹೆಜ್ಜೆ.

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಸೆಪ್ಟೆಂಬರ್ 19 ಮಹಿಳಾ ಮೀಸಲಾತಿಯು ಸಮೃದ್ಧಭಾರತಕ್ಕೆ ಹೆಜ್ಜೆ. ಹಲವಾರು ವರ್ಷಗಳಿಂದ ಎಳೆದಾಟಕ್ಕೆ ಕಾರಣವಾಗಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಅಂತೂ ಇಂತೂ ಹೊಸ ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾಗಿದ್ದು ಅತ್ಯಂತ ಸಂತಸ. ಕಳೆದ ೩ ದಶಕದ ಹೋರಾಟಕ್ಕೆ ಸಂದ ಫಲ, ಕೇಂದ್ರ ಸಕಾರಕ್ಕೆ ಅದರಲ್ಲೂ ಪ್ರಧಾನಿ ಮೋದಿಯವರಿಗೆ ದೇಶದ ಸಮಸ್ತ ಮಹಿಳೆಯರಿಂದ ಧನ್ಯಾಭಿನಂದನೆಗಳು. ೨೦೧೪ ರಲ್ಲಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ೩೩% ಮೀಸಲಾತಿಯನ್ನು ಭರವಸೆ ನೀಡಿತ್ತು. ೨೦೧೯ ರ ಕಾರ್ಯಸೂಚಿಯಲ್ಲಿ ಮತ್ತೇ ಭರವಸೆಯನ್ನು…

Read More

✨ ಓ ದೇವರೆ ✨

ವಿಜಯ ದರ್ಪಣ ನ್ಯೂಸ್ ✨ ಓ ದೇವರೆ ✨ ಕನಸುಗಳ ಕೈಫಿಯತ್ತನ್ನೇ ಕವಿತೆಯಾಗಿಸಿ ಕೈಗಿಡುತ್ತೇನೆ ನಿನಗದು ಒಪ್ಪಿಗೆಯಾ ಹೇಳು ಕಾಫಿರನು ಕಯಾಮತ್ತಲಿ ಬರೆದ ರುಬಾಯತ್ತಿಗೆ ನೀನು ಕರ್ತನೆಂಬಹಂಕಾರ ಕಳೆದು ಕಾರ್ಯ-ಕಾರಣಗಳನು ಬಿಟ್ಟು ಕೇಳುವೆನೆಂಬ ವಾಗ್ದಾನವಿತ್ತರೆ ಮಾತ್ರ ನಿನ್ನೆದುರು ನಿಂತು ನನ್ನದೊಂದು ಚಿಕ್ಕ ಕವಿತೆ ಓದುತ್ತೇನೆ ***** ಗೌರವವೂ ಬೇಕಿಲ್ಲ ಧನವನಂತೂ ಮೊದಲೇ ಕೇಳುವುದಿಲ್ಲ ಹಾಗಾಗಿ ನಿನಗೆ ಚಿಂತೆ ಬೇಕಿಲ್ಲ ಪ್ರಭುವೇ ಕವಿಯ ಬಗೆಗಿನ ನಿನ್ನ ನಿಲುವೇನೆಂಬುದನು ಶುಭ್ರ ನಿಲುವಂಗಿಯಲಿರುವ ನೀನು ಹೇಳದಿದ್ದರೂ ಸರಿಯೆ ನಿನ್ನ ಸಂಗಮರಮರಿನ ದರಬಾರಿನಲ್ಲಿ…

Read More

ಓದಿನರಮನೆಯಲ್ಲಿ ಯಕ್ಷಾಲಾಪ

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕಳೆದ 180 ತಿಂಗಳುಗಳಿದ ನಡೆಸುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಸರಣಿ 181ರ ಅಂಗವಾಗಿ ಡಾ. ಎಂ. ಬೈರೇಗೌಡರ ಅಭಿನಯದ ಯಕ್ಷಾಲಾಪ ಏಕವ್ಯಕ್ತಿ ಪ್ರದರ್ಶನವಿದೆ. ಕಾಳಿದಾಸನ ಮೇಘದೂತ ಒಂದು ವಿಶಿಷ್ಟ ಕೃತಿ. ಮಹಾಕಾವ್ಯದಲ್ಲಿ ಅಡಕಮಾಡಬಹುದಾದ ವಿವರಗಳು ಈ ಕಾವ್ಯದಲ್ಲಿವೆ. ಪ್ರೊ. ನಾರಾಯಣಘಟ್ಟ (ನಾಹೊ) ಕನ್ನಡದ ಅನುಸೃಷ್ಟಿ ‘ಮೇಘದೂತ ದರ್ಶನಂ’ ನಲ್ಲಿ ದರ್ಶನ ಮಾಡಿಸಿದ್ದಾರೆ. ಸಂಗೀತ: ಪ್ರಸನ್ನಕುಮಾರ್ ಎಂ.ಎಸ್., ಬೆಳಕು, ಪ್ರಸಾದನ…

Read More

ಪ್ರೇರಕ ಪಟ್ಟಿಗಳು ಜಾಗತಿಕ ಕವನ ಚಾಂಪಿಯನ್‌ಗಳನ್ನು ಪ್ರಕಟಿಸುತ್ತವೆ

ವಿಜಯ ದರ್ಪಣ ನ್ಯೂಸ್ ಬೆಂಗಳೂರು   ವಿಶ್ವದ ಅತ್ಯಂತ ಕ್ರಿಯಾಶೀಲ ಬರಹಗಾರರ ವೇದಿಕೆಯಾದ ಪ್ರೇರಣಾ ಪಟ್ಟಿಗಳು ನಿನ್ನೆ ಸಂಜೆ ನಡೆದ ‘ಬಿಎ ಸ್ಟಾರ್ ಕವನ ಸ್ಪರ್ಧೆ’ಯ ವಿಜೇತರನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಕೇರಳದ ಡಾ.ಕೆ.ಸಚ್ಚಿದಾನಂದನ್ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ರೂಪಾ ಪಬ್ಲಿಕೇಷನ್ಸ್ ಮ್ಯಾನೇಜಿಂಗ್ ಪಾರ್ಟನರ್ ರಾಜು ಬರ್ಮನ್ ಮುಖ್ಯ ಅತಿಥಿಗಳಾಗಿದ್ದರು. ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ದೇಶಗಳ ಅನೇಕರು ಭಾಗವಹಿಸಿದ್ದರು ಎಂದು ಪ್ರೇರಣಾ ಪಟ್ಟಿಗಳ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿಜು ಎಚ್ ಪಲ್ಲಿತಜೆತ್ ತಿಳಿಸಿದ್ದಾರೆ. ಈ ಜನಾಂಗ ಸಾಹಿತ್ಯದ…

Read More

ಎಚ್.ಡಿ.ಎಫ್.ಸಿ ಬ್ಯಾಂಕ್, ಮಾರಿಯಟ್ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ ಬಿಡುಗಡೆ.

ವಿಜಯ ದರ್ಪಣ ನ್ಯೂಸ್ ಆಗಸ್ಟ್ 31 ಎಚ್.ಡಿ.ಎಫ್.ಸಿ ಬ್ಯಾಂಕ್, ಮಾರಿಯಟ್ ಭಾರತದ ಮೊದಲ ಕೋ-ಬ್ರಾಂಡೆಡ್ ಹೋಟೆಲ್ ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಬೊನ್ವೊಯ್ ಜೊತೆಯಲ್ಲಿ ಸಹಯೋಗ ~ ಮಾರಿಯಟ್ ಬೊನ್ವೊಯ್ ಎಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ ಆಗಸ್ಟ್ 31, 2023: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್, ಮಾರಿಯಟ್ ಇಂಟರ್ನ್ಯಾಷನಲ್ ನ ಪ್ರಶಸ್ತಿ ಪುರಸ್ಕೃತ ಟ್ರಾವೆಲ್ ಪ್ರೋಗ್ರಾಮ್ ಮಾರಿಯಟ್ ಬೊನ್ವೊಯ್ ಜೊತೆಯಲ್ಲಿ ಸಹಯೋಗದ ಮೂಲಕ ಭಾರತದ ಮೊದಲ ಕೋ-ಬ್ರಾಂಡೆಡ್…

Read More

ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!!

ವಿಜಯ ದರ್ಪಣ ನ್ಯೂಸ್. ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!! ಜಗತ್ತಿಗಿಂತಲೂ ಹಳೆಯದಾದ ಒಲವಿನ ವ್ಯಾಖ್ಯಾನಕ್ಕೆ ಸೃಜನಶೀಲ ಕಥೆಯ ಮೂಲಕ ಹೊಚ್ಚ ಹೊಸ ಆಖ್ಯಾನ ಬರೆದ ನನ್ನ ಭಾವಬಿಂಬದಂತಿರುವ ಆತ್ಮೀಯ ಗೆಳೆಯ, ಅಕ್ಷರಬಂಧು ಶ್ರೀರಾಜ್ ಆಚಾರ್ಯನಿಗೆ ನನ್ನ ಅನಂತ ಅಭಿನಂದನೆಗಳು. ಅಭಿವ್ಯಕ್ತಿಯ ಆಶಯಕ್ಕೆ ಅನುಗುಣವಾಗಿ ಸೃಷ್ಟಿಶೀಲ ಬರಹಗಾರ ಮತ್ತು ಒಬ್ಬ ಸಾಧಾರಣ ಓದುಗನ ನಡುವೆ ಏರ್ಪಟ್ಟ ಭಾವಸಂವೇದನೆಯ ಪ್ರಸ್ತಾವನೆ ಎಂದಷ್ಟೇ ಇದನ್ನು ಭಾವಿಸಬೇಕೆಂಬ ಅಫಿಡವಿಟ್ಟನ್ನು ಮುಂದಿಟ್ಟೇ ಮುಂದುವರೆಯುತ್ತೇನೆ. ಕಥೆ, ಬರಿಯ ಲೋಕಾನುಭವದ ಸಂಕಥನವಲ್ಲ, ಕಲ್ಪನಾ ವಿವರಣೆ ಮಾತ್ರವೂ…

Read More

ಮದ್ಯದ ಬೆಲೆ ಏರಿಸಬೇಡಿ ಅಂದ್ರೂ ಏರಿಸಿದ್ದ ಸರ್ಕಾರ: ಸರ್ಕಾರಕ್ಕೆ ಮುಟ್ಟಿ ನೋಡ್ಕೊಳ್ಳೊ ಶಾಕ್ ನೀಡಿದ ಮದ್ಯಪ್ರಿಯರು !!!

ವಿಜಯ ದರ್ಪಣ ನ್ಯೂಸ್ ಬೆಂಗಳೂರು. ಆಗಸ್ಟ್ 21 ಇತ್ತೀಚೆಗೆ ಮದ್ಯದ ದರ ಭಾರೀ ಏರಿಕೆಯಾಗಿದ್ದು, ಮದ್ಯಪ್ರಿಯರಿಗೆ ಭಾರೀ ಆಘಾತವೇ ಉಂಟಾಗಿದೆ. ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಇದೀಗ ಜನರೇ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಹೌದು, ಮದ್ಯದ ಬೆಲೆ ಹೆಚ್ಚಳ ಹಿನ್ನೆಲೆ, ರಾಜ್ಯ ಸರಕಾರಕ್ಕೆ ಜನತೆ ಶಾಕ್‌ ನೀಡಿದೆ. ಮದ್ಯ ಮಾರಾಟದ ದರ ಏರಿಕೆ ಮಾಡಿದ ಬೆನ್ನಲ್ಲೇ ಮದ್ಯ ಖರೀದಿ ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯ…

Read More

ಪತ್ರಕರ್ತರು ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ಮಾಧ್ಯಮಗಳಲ್ಲಿರಬೇಕು : ಹಿರಿಯ ಪತ್ರಕರ್ತ ಅ.ಚ.ಶಿವಣ್ಣ.

ವಿಜಯ ದರ್ಪಣ ನ್ಯೂಸ್ ಬೆಂಗಳೂರು, ಆಗಸ್ಟ್ 19 ತೊಂಬತ್ತರ ದಶಕದಲ್ಲಿ ವಾಕಿಟಾಕಿಯಲ್ಲಿ ಸುದ್ದಿಕೊಡುತ್ತಿದ್ದ ಅ.ಚ.ಶಿವಣ್ಣ ಪತ್ರಕರ್ತರು ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ಮಾಧ್ಯಮಗಳಲ್ಲಿರಬೇಕು ಕೆಯೂಡಬ್ಲ್ಯೂಜೆ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ. ಪತ್ರಕರ್ತರಿಗೆ ಹಲವಾರು ಪರಿಸ್ಥಿತಿಗಳಲ್ಲಿ ನಿಭೀರ್ತಿಯಿಂದ ವೃತ್ತಿ ನಿಭಾಯಿಸುವ ಪರಿಸ್ಥಿತಿ ಇಂದು ಮಾಧ್ಯಮದಲ್ಲಿಲ್ಲ. ಹೊಂದಾಣಿಕೆಯ ವೃತ್ತಿ ಧರ್ಮ ಇಂದು ಪರ್ತಕರ್ತರ ಪರಿಸ್ಥಿತಿಯಾಗಿದೆ ಎಂದು ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಅವರು ವಿಷಾದಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯೂಡಬ್ಲ್ಯೂಜೆ) ಹಮ್ಮಿಕೊಂಡಿದ್ದ ’ಮನೆಯಂಗಳದಲ್ಲಿ ಮನದುಂಬಿ’ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ…

Read More

ರಂಗಭೂಮಿಯಲ್ಲಿ ಕಲಿತದ್ದನ್ನು ನೇರವಾಗಿ ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯ .

ವಿಜಯ ದರ್ಪಣ ನ್ಯೂಸ್. ಬೆಂಗಳೂರು ರಂಗಭೂಮಿ ನಿಜವಾದ ವಿಶ್ವವಿದ್ಯಾಲಯ, ಇಲ್ಲಿನ ಕಲಿಕೆಯ ಪಾಠಗಳು ಬದುಕನ್ನು ರೂಪಿಸುತ್ತವೆ. ಇಲ್ಲಿ ಕಲಿತದ್ದನ್ನು ಜೀವನಕ್ಕೆ ನೇರವಾಗಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಸಂಘಟನೆ, ಬಂಧುತ್ವ, ಸಹಬಾಳ್ವೆ ಧರ್ಮ, ರಾಜಕೀಯ, ಸಾಚಾತನ ಇತ್ಯಾದಿ ಜೀವನ ಮೌಲ್ಯಗಳು ಇಲ್ಲಿ ಅಪಾರವಾಗಿರುತ್ತವೆ ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಹೇಳಿದರು. ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಗರದ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಓದಿನರಮನೆಯಲ್ಲಿ ತಿಂಗಳ ಒನಪು…

Read More

ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ: ಪೇಂಟ್ಸ್ ಟೌನ್‍ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಅನಾವರಣಗೊಳಿಸಿದೆ.

ವಿಜಯ ದರ್ಪಣ ನ್ಯೂಸ್, ಬೆಂಗಳೂರು  ಬಾಡಿಕೇರ್ ಕಿಡ್ಸ್, ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ. ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ ಮಕ್ಕಳಿಗೆ ಆಹ್ಲಾದಕರ ವಾರ್ಡ್‍ರೋಬ್ ಅನ್ನು ನೀಡುತ್ತದೆ. ಹಿಂದಿನ ಸಂಗ್ರಹಗಳಂತೆಯೇ ಬಾಡಿಕೇರ್ ಕಿಡ್ಸ್ ನ ಹೊಸ ಸಂಗ್ರಹವು ವೈವಿಧ್ಯಮಯ ಬಣ್ಣಗಳ ಶ್ರೇಣಿ, ಹೊಸ ವಿನ್ಯಾಸ ಮತ್ತು ಸೇರ್ಪಡೆ ಮಾಡಲಾಗಿರುವ ಅಕ್ಷರ…

Read More