ಶಿವರಾಮ ಕಾರಂತ ಲೇಔಟ್ ಅಭಿವೃದ್ಧಿ ಶುಲ್ಕಕ್ಕೆ ದಸಂಸ ವಿರೋದ
ವಿಜಯ ದರ್ಪಣ ನ್ಯೂಸ್… ಶಿವರಾಮ ಕಾರಂತ ಲೇಔಟ್ ಅಭಿವೃದ್ಧಿ ಶುಲ್ಕಕ್ಕೆ ದಸಂಸ ವಿರೋದ ಯಲಹಂಕ, ಬೆಂಗಳೂರು: ಮೂಲಸೌಕರ್ಯ ನೀಡದೆ ಶಿವಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ 5171 ಕಟ್ಟಡಗಳಿಗೆ ಬಿಡಿಎ ನಿಗದಿಪಡಿಸಿರುವ ಅವೈಜ್ಞಾನಿಕ ಅಭಿವೃದ್ಧಿ ಶುಲ್ಕವನ್ನು ರದ್ದುಗೊಳಿಸ ಬೇಕೆಂದು ದಲಿತ ಸಂಘರ್ಷ ಸಮಿತಿಯ ಬೆಂಗಳೂರು ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್ ಒತ್ತಾಯಿಸಿದರು. ಈ ಕುರಿತು ದಲಿತ ಸಂಘರ್ಷ ಸಮಿತಿ ಸಂಯೋಜಕಯ ಬೆಂಗಳೂರು ಜಿಲ್ಲಾ ಸಮಿತಿ, ಶಿವರಾಮ ಕಾರಂತ ಬಡಾವಣೆ ಸಂತ್ರಸ್ತ ರೈತರ ಸಹಯೋಗದಲ್ಲಿ ಯಲಹಂಕದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ…