ನಿದ್ರಾದೇವಿಯೇ ನಮಃ
ವಿಜಯ ದರ್ಪಣ ನ್ಯೂಸ್… ಹಾಸ್ಯಲಾಸ್ಯ ಜಯಪ್ರಕಾಶ ಅಬ್ಬಿಗೇರಿ ,ಇಂಚರ, # 124, ಚಂದ್ರಮೌಳಿ ಕಾಲನಿ, ಕಣಬರಗಿ ರಸ್ತೆ, ಬೆಳಗಾವಿ-17 ನಿದ್ರಾದೇವಿಯೇ ನಮಃ ನಿದ್ರೆ ಯಾರಿಗೆ ತಾನೆ ಬೇಡ? ಪ್ರಾಣಿ ಪಕ್ಷಿಗಳಿಂದ ಹಿಡಿದುಮಾನವನವರೆಗೆ ಇದು ಬೇಕಾದುದೇ. ಪ್ರಾಣಿ ಪಕ್ಷಿಗಳು ಪರೋಕ್ಷವಾಗಿ ನಿದ್ರಿಸಿದರೆ, ಬುದ್ದಿಜೀವಿಯೂ ವಿಚಾರಜೀವಿಯೂ ಎನಿಸಿದ ಮನುಷ್ಯಪ್ರಾಣಿಯ ನಿದ್ರೆ ಮಾತ್ರ ಪ್ರತ್ಯಕ್ಷವಾಗಿ ಪ್ರದರ್ಶನವಾಗುತ್ತಲೇ ಇರುತ್ತದೆ. ತಲೆಗೆ ವಿದ್ಯೆ ಹತ್ತದಿದ್ದರೂ ನಿದ್ದೆ ಮಾತ್ರ ಹತ್ತೇ ಹತ್ತುತ್ತದೆ. ಪವಿತ್ರ ರಾಮಾಯಣದ ವಿಲನ್ ಕುಂಭಕರ್ಣ ಪ್ರಸಿದ್ಧನಾದುದು ಈ ನಿದ್ದೆಯಿಂದಲೇ ಅಲ್ಲವೇ? ನಮ್ಮ ದೇಶಕ್ಕೆ…