ಜಯಶ್ರೀ .ಜೆ. ಅಬ್ಬಿಗೇರಿ ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ.
Vijaya darpana. June 07 ಲಹರಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ ಹೇ, ಸುಂದರೇಶ, ನನ್ನಷ್ಟು ಸುಂದರಿ ಯಾರೂ ಇಲ್ವೇನೋ ಅನ್ನೋ ತರ ನನ್ನನ್ನೇ ನೀನು ಕಣ್ಣಗಲಿಸಿ ನೋಡೋದನ್ನ ನನ್ನ ಕಣ್ಣಗಳು ಅದ್ಹೇಗೆ ಮರೆಯಲು ಸಾಧ್ಯ ಹೇಳು ಗೆಳೆಯ? ಅರ್ಧ ರಾತ್ರಿ ಸರಿದರೂ ರೆಪ್ಪೆಗಳು ಅಂಟುತ್ತಿಲ್ಲ. ನೀ ಬರುವ ದಾರಿಯನ್ನು ಕಿಟಕಿಯಲ್ಲಿ ಇಣುಕಿ ನೋಡುವ ಚಾಳಿ ಬಿಟ್ಟಿಲ್ಲ. ಇನ್ಮೇಲೆ ನೀ ಬರುವ ಸಂಭವ ಕಮ್ಮಿ ಅಂತ ಗೊತ್ತಿದ್ದರೂ ಹಟ ಮಾಡುವ…