ದಾವೂದ್ ಇಬ್ರಾಹಿಂ….. ನೀಚಾತಿನೀಚ ಕ್ರಿಮಿನಲ್ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ……….
ವಿಜಯ ದರ್ಪಣ ನ್ಯೂಸ್ ದಾವೂದ್ ಇಬ್ರಾಹಿಂ….. ನೀಚಾತಿನೀಚ ಕ್ರಿಮಿನಲ್ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ………. ಒಮ್ಮೆ ಕೇಂದ್ರ ಸಚಿವರು ಮತ್ತು ಮಹಾರಾಷ್ಟ್ರದವರೇ ಆದ ನಿತಿನ್ ಗಡ್ಕರಿ ಅವರು ಹೀಗೆ ಹೇಳುತ್ತಾರೆ ” ಸ್ವಾಮಿ ವಿವೇಕಾನಂದ ಮತ್ತು ದಾವೂದ್ ಇಬ್ರಾಹಿಂ ಅವರ ಐಕ್ಯೂ (ಬುದ್ದಿ ಮಟ್ಟದ ಕೋಷ್ಟಕ ) ಒಂದೇ. ಆದರೆ ವಿವೇಕಾನಂದರು ಅದನ್ನು ಒಳ್ಳೆಯದಕ್ಕೆ ಉಪಯೋಗಿಸಿದರು, ದಾವೂದ್ ಕೆಟ್ಟದ್ದಕ್ಕೆ ಉಪಯೋಗಿಸಿದ ” ( ನಂತರ ಈ ಹೋಲಿಕೆ ಕೆಲವರ ಆಕ್ಷೇಪಕ್ಕೆ ಕಾರಣವಾಯಿತು ) ದಂತಚೋರ ವೀರಪ್ಪನ್…