ರೇಪ್ ಮಾಡಿ, ಮರ್ಡರ‍್ರೂ ಮಾಡಿ ಬೇಜಾನ್ ದುಡ್ ಮಾಡುದ್ರೆ ಎಂಎಲ್‌ಎ ಆಗಬಹುದಾ…?

ಎಲೇಕ್ಷನ್ ಕಮಿಷನ್‌ನವರು ದಯವಿಟ್ಟು ಓಟ್ ಹಾಕಿ ಮತದಾನ ಪವಿತ್ರವಾದುದು ಅಂತಾ ಹೇಳ್ತಾ ಇದ್ದಾರೆ. ಆದ್ರೆ ಈ ಅಪವಿತ್ರ ಅಭ್ಯರ್ಥಿಗಳಲ್ಲಿ ಯಾರಿಗ್ ಓಟ್ ಹಾಕೋದು ಅಂತ ಮತದಾರ ತಲೆ ಮೇಲೆ ಕೈ ಹೊತ್ಕೊಂಡ್ ಕೂತಿದ್ದಾನೆ. ಅವ್ರು ಸುಮ್ನೆ ಕೂತಿದ್ರೂ ಪಕ್ಷಗಳು ಬಿಡಬೇಕಲ್ಲ. ಕಾಂಗ್ರೆಸ್‌ನೋರ್ ಕೋಡುತಾರ‍್ರೆ್ ಎರಡು ಸಾವ್ರ ಕೊಡ್ತಾರೆ. ಬಿಜೆಪಿಯವ್ರು ರ‍್ತಾರೆ ಮೂರ್ ಸಾವ್ರ ಕೊಡ್ತಾರೆ. ಜೆಡಿಎಸ್ ನೋರ್ ರ‍್ತಾರೆ ನಮ್ದು ಬಡವರ ಪಕ್ಷ ಅಂತ ಒಂದ್ ಸಾವ್ರ ಕೊಡ್ತಾರೆ. ಇತರೆ ಪಕ್ಷಗಳೆಲ್ಲಾ ಗುಡ್ಡೆ ಹಾಕುದ್ರೂ ಒಂದ್ ಸಾವ್ರ…

Read More

ನಗುತಿರು ಕಹಿ ನೆನಪುಗಳ ಮರೆತು

  ಜಯಶ್ರೀ ಜೆ. ಅಬ್ಬಿಗೇರಿ ’ಸವಿ ಸವಿ ನೆನಪು ಸಾವಿರ ನೆನಪು.’ ಎನ್ನುವ ಗೀತೆಯ ಸಾಲುಗಳನ್ನು ಗುನುಗದವರು ತುಂಬಾ ಕಡಿಮೆ. ಪ್ರತಿಯೊಬ್ಬರಿಗೂ ಮರೆಯದೆ ಮೆಲುಕು ಹಾಕುವ ನೂರಾರು ನೆನಪುಗಳು ಇರುತ್ತವೆ. ’ಸವಿ ನೆನಪುಗಳು ಬೇಕು ಸವಿಯಲೇ ಬದುಕು’ ಎಂಬ ಹಾಡನ್ನು ಕೇಳದವರು ವಿರಳ. ನನಗೆ ಈ ಸಂದರ್ಭದಲ್ಲಿ ದೇಜಗೌ ಅವರು ಅನುವಾದಿಸಿದ ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ ’ನೆನಪು ಕಹಿಯಲ್ಲ’ ಶೀರ್ಷಿಕೆ ನೆನಪಿಗೆ ಬರುತ್ತಿದೆ. ಬದಲಾಗುವ ಜನರ ನಡುವೆ ಬದಲಾಗದೆ ಉಳಿಯುವ ನೆನಪುಗಳೇ ಶಾಶ್ವತ. ನೆನಪುಗಳಿಗೆ ಸಂದರ್ಭ…

Read More