ಒಬ್ಬರನ್ನು ಹಿಯ್ಯಾಳಿಸಿದಷ್ಟೂ ಕೆಳಗೆ ಬೀಳುತ್ತೀರಿ.!
ವಿಜಯ ದರ್ಪಣ ನ್ಯೂಸ್…. ಒಬ್ಬರನ್ನು ಹಿಯ್ಯಾಳಿಸಿದಷ್ಟೂ ಕೆಳಗೆ ಬೀಳುತ್ತೀರಿ.! ಒಬ್ಬ ಮನುಷ್ಯ ತನಗಾಗದವರ ಅಥವಾ ಮತ್ತೊಬ್ಬರ ಬಗೆಗೆ ನಿರಂತರವಾಗಿ ಅಸೂಯೆ, ಕುಹಕ, ಅಪಪ್ರಚಾರ, ತೇಜೋವಧೆ, ವ್ಯಂಗ್ಯ, ದ್ವೇಷ , ಕೀಳುಮಟ್ಟದ ಟೀಕೆ , ಮಾನಹಾನಿ….. ಇವೇ ಮೊದಲಾದ ನಕಾರಾತ್ಮಕ ನಖರಾಗಳಲ್ಲೇ ಮುಳುಗೆದ್ದಿದ್ದರೆ ಅಥವಾ ಕೇವಲ ಇವುಗಳ ಮೂಲಕವೇ ತನ್ನ ಗ್ರೇಟ್ ನೆಸ್ಸನ್ನು ವೃದ್ಧಿಸಿಕೊಳ್ಳುವ ಅಥವಾ ಮತ್ತೊಬ್ಬರನ್ನು ತುಳಿದೇ ಬದುಕಬೇಕೆನ್ನುವ, ಒಬ್ಬರನ್ನು ತೇಜೋವಧೆ ಮಾಡಿಯೇ ಗೆಲ್ಲಬೇಕೆನ್ನುವ ಇಂಚಿಂಚೂ ಇರಾದೆ ಹೊಂದಿದ್ದರೆ ಬಹುಶಃ ಅಂಥವರಿಗಿಂತ ಕಚಡಾ ಮನಸ್ಥಿತಿಯುಳ್ಳವರು ಭೂಮಿ ಮೇಲೆ…