ನಕ್ಸಲ್ – ಗಾಂಧಿ – ಅಂಬೇಡ್ಕರ್ – ನಾವು ಮತ್ತು ವಿಕ್ರಂ ಗೌಡ ಎನ್ ಕೌಂಟರ್…….
ವಿಜಯ ದರ್ಪಣ ನ್ಯೂಸ್… ನಕ್ಸಲ್ – ಗಾಂಧಿ – ಅಂಬೇಡ್ಕರ್ – ನಾವು ಮತ್ತು ವಿಕ್ರಂ ಗೌಡ ಎನ್ ಕೌಂಟರ್……. ” ಗುರಿ ಅಥವಾ ಉದ್ದೇಶ ಎಷ್ಟು ಮುಖ್ಯವೋ ಆ ಗುರಿಯನ್ನು ತಲುಪುವ ಮಾರ್ಗವೂ ಸಹ ಅಷ್ಟೇ ಮುಖ್ಯ. ಅದನ್ನು ತಲುಪಲು ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಕಾನೂನಿನ ವ್ಯವಸ್ಥೆಗೆ ಗೌರವ ನೀಡಬೇಕು. ಯಾವುದೇ ಹಿಂಸೆ, ಕೋಪ, ವಂಚನೆ, ದ್ರೋಹ ಎಂಬ ಸಾಧನಗಳು ಒಳ್ಳೆಯದಲ್ಲ ಮತ್ತು ಅಪಾಯಕಾರಿ ” ಎಂಬ ಅರ್ಥದ ಮಾತುಗಳನ್ನು ಮಹಾತ್ಮ ಗಾಂಧಿಯವರು…