ನಿಮ್ಮ ವಾರ್ಷಿಕ ಭವಿಷ್ಯ……
ವಿಜಯ ದರ್ಪಣ ನ್ಯೂಸ್… ನಿಮ್ಮ ವಾರ್ಷಿಕ ಭವಿಷ್ಯ…… ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ…….. ಇಂದು ಮಾರ್ಚ್ 30, 2025/2026 ರವರೆಗೆ ಇಂದಿನ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ… ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾಷೆ ಎಲ್ಲವೂ ಮೀರಿ ಅನ್ವಯವಾಗುತ್ತದೆ… ಮಾಧ್ಯಮಗಳಲ್ಲಿ ಅದರಲ್ಲೂ ಟೆಲಿವಿಷನ್ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಶಿಯ ಜನರು ಮುಖ್ಯವಾಗಿ ತುಂಬಾ ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯ ಹೆಣ್ಣು ಮಕ್ಕಳು ತೀವ್ರ ಕುತೂಹಲದಿಂದ ತಮ್ಮ ತಮ್ಮ…