ನಟ್ಟು – ಬೋಲ್ಟು – ಸಿನಿಮಾ – ಜನ – ಸಮಾಜ – ಮನಸ್ಸು..
ವಿಜಯ ದರ್ಪಣ ನ್ಯೂಸ್…. ನಟ್ಟು – ಬೋಲ್ಟು – ಸಿನಿಮಾ – ಜನ – ಸಮಾಜ – ಮನಸ್ಸು.. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ನಟ್ಟು – ಬೋಲ್ಟು, ಕನ್ನಡ ಚಿತ್ರರಂಗದವರ ಬೇಜವಾಬ್ದಾರಿ, ಉಪಮುಖ್ಯಮಂತ್ರಿ ಶಿವಕುಮಾರ್ ಅವರ ದುರಹಂಕಾರ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯ ಕೊರತೆ……. ಭಾರತದ ಮಟ್ಟಿಗೆ ರಾಜಕೀಯ, ಧರ್ಮ, ಸಿನಿಮಾ ಮತ್ತು ಕ್ರಿಕೆಟ್ ಒಂದು ರೀತಿಯಲ್ಲಿ ತೀವ್ರ ಭಾವೋತ್ಕಷ ಅಥವಾ ಭಾವನೆಗಳ ಉತ್ತುಂಗ ಅಥವಾ ಅತಿರೇಕಕ್ಕೆ ಕೊಂಡೊಯ್ಯುವ ಕ್ಷೇತ್ರಗಳಾಗಿವೆ. ಸಾಮಾನ್ಯ…