ನ್ಯಾಕ್ ನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ “ಬಿ”ಗ್ರೇಡ್
ವಿಜಯ ದರ್ಪಣ ನ್ಯೂಸ್…. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ “ಬಿ”ಗ್ರೇಡ್ ದೊಡ್ಡಳ್ಳಾಪುರ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ನಿಂದ ಮತ್ತೆ “ಬಿ” ಗ್ರೇಡ್ ಪಡೆದು ಯಥಾವತ್ತಾಗಿ ತನ್ನ ಗುಣಮಟ್ಟ ಉಳಿಸಿಕೊಂಡಿದೆ ಎಂದು ಪ್ರಾಚಾರ್ಯರಾದ ಡಾ. ಸದಾಶಿವ ರಾಮಚಂದ್ರ ಗೌಡ ತಿಳಿಸಿದ್ದಾರೆ. ಇದೆ ಫೆಬ್ರವರಿ 19 ಮತ್ತು 20 ರಂದು ನ್ಯಾಕ್ ವತಿಯಿಂದ ಮೂರು ಸದಸ್ಯರನ್ನೊಳಗೊಂಡ ನಿಯೋಗವೊಂದು ಕಾಲೇಜಿಗೆ ಭೇಟಿ ನೀಡಿ, ಇಲ್ಲಿನ ಎಲ್ಲಾ ವಿಭಾಗಗಳನ್ನೂ, ಪಾಲಕರನ್ನು, ಹಿರಿಯ ವಿದ್ಯಾರ್ಥಿ ಬಳಗದವರೊಂದಿಗೆ ಸಭೆ ನಡೆಸಿ ಮಾಹಿತಿ…