ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿ: ಕುಮಾರಸ್ವಾಮಿ ಆರೋಪ
ವಿಜಯ ದರ್ಪಣ ನ್ಯೂಸ್…. ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿ: ಕುಮಾರಸ್ವಾಮಿ ಆರೋಪ ರಾಮನಗರ: ಶಾಸಕ ಇಕ್ಸಾಲ್ ಹುಸೇನ್ ತಮ್ಮ ಹೆಸರಿಗೆ ಬರೆಸಿಕೊಂಡಿದ್ದ ಹೊಂಗಾಣಿ ದೊಡ್ಡಿ ಗ್ರಾಮವನ್ನು ಜಿಲ್ಲಾಧಿಕಾರಿಗಳು ಏಕಾಏಕಿ ಕಂದಾಯ ಗ್ರಾಮ ಎಂದು ಘೋಷಣೆ ಮಾಡಿರುವುದು ಅನುಮಾನ ಮೂಡಿಸಿದೆ. ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿಯಾಗಿಯಾಗಿರುವ ಶಂಕೆಯಿದೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಹೊರೆಡಿಸಿರುವ ಆದೇಶದಲ್ಲಿ ಖಾಸಗಿ ಒಡೆತನದಲ್ಲಿದ್ದ ಭೂಮಿ ಎಂದು ಘೋಷಿಸುತ್ತಾರೆ. ಭೂಸುಧಾರಣಾ ಕಾಯಿದೆಯಡಿ ಗೇಣಿದಾರರು ಅರ್ಜಿ…