ಮಡಿಕೇರಿಯಲ್ಲಿ ಅಮೃತ ಕಳಸ ಯಾತ್ರೆ
ವಿಜಯ ದರ್ಪಣ ನ್ಯೂಸ್ ಮಡಿಕೇರಿ :ಭಾರತ ಸರ್ಕಾರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಲಯ ಜಿಲ್ಲಾ ಆಡಳಿತ .ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವಕೇಂದ್ರ ಕೊಡಗು ಮಡಿಕೇರಿ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು. ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು.ಮಡಿಕೇರಿ ಮತ್ತುತಾಲೋಕು ಯುವ ಒಕ್ಕೂಟ ಮಡಿಕೇರಿ.ಹಾಗೂ ಫೀಲ್ಡ್ ಮಾರ್ಷಲ್ ಕೆ. ಎಂ ಕಾಲೇಜು ಮಡಿಕೇರಿ ರಾಷ್ಟ್ರಿಯ ಸೇವಾ ಯೋಜನಾ ಘಟಕ ಇವರ ಅಶ್ರಯದಲ್ಲಿ ಮಣ್ಣು ,ನನ್ನ ದೇಶ…