ಪುಟ್ ಪಾತ್ ಗಳನ್ನೆ ನುಂಗುತ್ತಿರುವ ಪುಟ್ ಪಾತ್ ಅಂಗಡಿಗಳು
ವಿಜಯ ದರ್ಪಣ ನ್ಯೂಸ್…. ಪುಟ್ ಪಾತ್ ಗಳನ್ನೆ ನುಂಗುತ್ತಿರುವ ಪುಟ್ ಪಾತ್ ಅಂಗಡಿಗಳು … ಹೆಸರಿಗೆ ಮಾತ್ರ ಜನಸಾಮಾನ್ಯರು ಓಡಾಡುವ ಜಾಗ…. ಸುದ್ದಿ ಬಂದರು ಸದ್ದೆ ಮಾಡದ ಕೂಡುಮಂಗಳೂರು ಗ್ರಾಮಪಂಚಾಯತ್ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮಪಂಚಾಯತಿಗೆ ಒಳಪಡುವ ಮುಖ್ಯ ರಸ್ತೆ ಇಲ್ಲಿನ ಜನರು ವಾಹನ ಸವಾರರ ಬೈಗುಳದ ಮದ್ಯೆಮುಖ್ಯ ರಸ್ತೆಯಲ್ಲಿಯೇ ನಡೆದಾಡಬೇಕಾದ ಪರಿಸ್ಥಿತಿ. ರಸ್ತೆ ಎರಡು ಬದಿಗಳಲ್ಲೂ ಪುಟ್ ಪಾತ್ಅಂಗಡಿಗಳಿಂದ ಕಂಗೊಳಿಸುತ್ತಿದ್ದರೆ ಅಂಗಡಿ ಸ್ಥಳಕ್ಕಾಗಿ ಪ್ರತಿದಿನ ಮಾತಿನ ಚಕಮಕಿ ನಡೆಯುವುದು ಸರ್ವೆ ಸಾಮಾನ್ಯ. ಇನ್ನೂ ಸಂತೆದಿನ ರಸ್ತೆಯನ್ನೆ…