ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ……..
ವಿಜಯ ದರ್ಪಣ ನ್ಯೂಸ್… ಅಕ್ಟೋಬರ್. 30 ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪ ವೃಕ್ಷ…….. ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ ಜೈನರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ….. ನೀವು ಕಾಂಗ್ರೇಸ್ ಆಗಿರಿ, ಬಿಜೆಪಿ ಆಗಿರಿ, ಜೆಡಿಎಸ್ ಆಗಿರಿ, ಕಮ್ಯುನಿಸ್ಟ್ ಆಗಿರಿ, ಸಮಾಜವಾದಿ ಪಕ್ಷ ಆಗಿರಿ, ಸಂಯುಕ್ತ ಜನತಾದಳ ಆಗಿರಿ, ಬಿಎಸ್ಪಿ ಆಗಿರಿ, ಎಎಪಿ ಆಗಿರಿ, ಕೆ ಆರ್ ಎಸ್ ಆಗಿರಿ, ಪ್ರಜಾಕೀಯ ಆಗಿರಿ ಅಥವಾ ಇನ್ಯಾವುದೇ ಪಕ್ಷದವರಾಗಿರಿ,….. ನೀವು…