ಯಕ್ಷಾಲಾಪ ಏಕವ್ಯಕ್ತಿ ನಾಟಕ
ವಿಜಯ ದರ್ಪಣ ನ್ಯೂಸ್…. ಯಕ್ಷಾಲಾಪ ಏಕವ್ಯಕ್ತಿ ನಾಟಕ ಬೆಂಗಳೂರು: ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಬೆಂಗಳೂರಿನ ಉದಯಭಾನು ಕಲಾಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಹವ್ಯಾಸಿ ರಂಗೋತ್ಸವ-2024ರ ಉದ್ಘಾಟನಾ ಸಮಾರಂಭದಂದು ಅಂದರೆ 4ನೇ ನವೆಂಬರ್ 2024ರಂದು ಸಂಜೆ ಆರು ಗಂಟೆಗೆ ಜರುಗುವುದು. ಡಾ. ಎಂ. ಬೈರೇಗೌಡರ ಅಭಿನಯದ ಯಕ್ಷಾಲಾಪ ಏಕವ್ಯಕ್ತಿ ಪ್ರದರ್ಶನವಿದೆ. ಈ ಸರಣಿಯಲ್ಲಿ ಒಟ್ಟು ಏಳು ನಾಟಕಗಳಿದ್ದು ಮೊದಲ ನಾಟಕ ಯಕ್ಷಾಲಾಪವಿರುತ್ತದೆ.ಕಾಳಿದಾಸನ ಮೇಘದೂತ ಒಂದು ವಿಶಿಷ್ಟ ಕೃತಿ. ಮಹಾಕಾವ್ಯದಲ್ಲಿ ಅಡಕಮಾಡಬಹುದಾದ ವಿವರಗಳು ಈ…