ಗೋವಾ ಮತ್ತು ಕೇರಳಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ತನ್ನ ಸೇವೆ ವಿಸ್ತರಿಸುತ್ತಿರುವ ಫ್ಲಿಕ್ಸ್‌ಬಸ್ ಇಂಡಿಯಾ
ವಿಜಯ ದರ್ಪಣ ನ್ಯೂಸ್…. ಗೋವಾ ಮತ್ತು ಕೇರಳಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಸೇವೆ ವಿಸ್ತರಿಸುತ್ತಿರುವ ಫ್ಲಿಕ್ಸ್‌ಬಸ್ ಇಂಡಿಯಾ ಫ್ಲಿಕ್ಸ್‌ಬಸ್, ಬೆಂಗಳೂರಿನಿಂದ ಗೋವಾ ಮತ್ತು ಅಲೆಪ್ಪಿಗೆ ರಾತ್ರಿ ಸೇವೆಗಳನ್ನು ಪರಿಚಯಿಸಿದ್ದು, ಕ್ರಮವಾಗಿ ₹1600 ಮತ್ತು ₹1400 ಬೆಲೆಯಲ್ಲಿ ಕೈಗೆಟುಕುವ, ಪರಿಸರ ಸ್ನೇಹಿ ಪ್ರಯಾಣ ಆಯ್ಕೆಗಳನ್ನು ನೀಡಲಿದೆ. ಬೆಂಗಳೂರು: ಜನವರಿ 17, 2025: ಸುಸ್ಥಿರ ಮತ್ತು ಕೈಗೆಟುಕುವ ಪ್ರಯಾಣ ಆಯ್ಕೆಗಳನ್ನು ಒದಗಿಸುವ ಜಾಗತಿಕ ಪ್ರಯಾಣ ಸ್ನೇಹಿ ತಂತ್ರಜ್ಞಾನದ ನಾಯಕ ಫ್ಲಿಕ್ಸ್‌ಬಸ್, ಜನವರಿ 17, 2025…