ಶಿಕ್ಷಣ ತಜ್ಞೆ ಶ್ರೀಮತಿ ದೇವಿಕಾ ನಾಗರಾಜು ಅವರಿಗೆ ಒಲಿದ ‘ದಿಟ್ಟ ಮಹಿಳೆ’ ಪ್ರಶಸ್ತಿ.
ವಿಜಯ ದರ್ಪಣ ನ್ಯೂಸ್ ಪ್ರೈಡ್ ಆಫ್ ಕರ್ನಾಟಕವು ಶ್ರೀಮತಿ ದೇವಿಕಾ ನಾಗರಾಜು, ಶಿಕ್ಷಣೆ ತಜ್ಞೆ, ವಿಎಲ್‌ಎಸ್ ಇಂಟರ್‌ನ್ಯಾಶನಲ್ ಸ್ಕೂಲ್, ಬೆಂಗಳೂರು ಅವರಿಗೆ 2023ನೇ ವರ್ಷದ ವಿಶೇಷ ‘ದಿಟ್ಟ ಮಹಿಳೆ’ ಎಂದು ಗೌರವಿಸಿದೆ. ಬೆಂಗಳೂರು, ಅಕ್ಟೋಬರ್ 3, 2023: ಪ್ರೈಡ್ ಆಫ್ ಕರ್ನಾಟಕವು (Pride of Karnataka) ಬೆಂಗಳೂರಿನ ಎನಿಹೆಲ್ಪ್ ಗ್ರೂಪ್‌ನ ಉಪಕ್ರಮವಾಗಿದೆ. ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗಳು ಕರ್ನಾಟಕದ ಹೆಮ್ಮೆಯ ದ್ಯೋತಕವಾಗಿವೆ ಮತ್ತು ಹಿಂದಿನ ವರ್ಷಗಳಲ್ಲಿ ಸ್ವಯಂ ಪ್ರವರ್ತಕರಾಗಿ, ಸಮಾಜದ ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ…