ಬೆಂಗಳೂರಿನಲ್ಲಿ ಮೂರು ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್‌ಗಳನ್ನು ತೆರೆದ ಯಮಹಾ
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಬೆಂಗಳೂರಿನಲ್ಲಿ ಮೂರು ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್‌ಗಳನ್ನು ತೆರೆದ ಯಮಹಾ – ಈಗ, ಯಮಹಾ ಕರ್ನಾಟಕ ಮಾರುಕಟ್ಟೆಯಲ್ಲಿ 20 ವಿಶೇಷ ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಹೊಂದಿದೆ ಬೆಂಗಳೂರು, ಕರ್ನಾಟಕ, ಡಿಸೆಂಬರ್ 08, 2023: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಇಂದು ಕರ್ನಾಟಕದಲ್ಲಿ ಮೂರು ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್‌ಗಳ (ಶೋರೂಮ್‌ಗಳ) ಉದ್ಘಾಟನೆಯನ್ನು ಘೋಷಿಸಿದೆ. ಕೆಆರ್ ಪುರಂನಲ್ಲಿ 8,945 ಚದರ ಅಡಿ ವಿಸ್ತಾರದ ‘ಐ ಆಟೋಮೊಬೈಲ್ಸ್ ಪ್ರೈ….