ಹಿಂಸೆಯ ಪರಾಕಾಷ್ಠೆ,ಇಸ್ರೇಲ್ – ಪ್ಯಾಲೆಸ್ಟೈನ್ – ಸಿರಿಯಾ….
ವಿಜಯ ದರ್ಪಣ ನ್ಯೂಸ್ ಹಿಂಸೆಯ ಪರಾಕಾಷ್ಠೆ,ಇಸ್ರೇಲ್ – ಪ್ಯಾಲೆಸ್ಟೈನ್ – ಸಿರಿಯಾ…. ಮಧ್ಯಕಾಲೀನ ಯುಗದ ಅನಾಗರಿಕ ವ್ಯವಸ್ಥೆಯತ್ತ ಮಧ್ಯಪ್ರಾಚ್ಯ ದೇಶಗಳು ಮತ್ತು ವಿಶ್ವದಲ್ಲಿ ಮತ್ತೆ ಕ್ರೌರ್ಯದ ಅಟ್ಟಹಾಸ….. ಉಕ್ರೇನ್ ರಷ್ಯಾ ಯುದ್ಧ ಮುಂದುವರೆಯುತ್ತಿರುವಾಗಲೇ ನಿರೀಕ್ಷೆಯಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಪ್ರಾರಂಭವಾಗಿದೆ. ಜನವರಿ 29 ರಂದು ಬರೆದ ಲೇಖನದ ಊಹೆಗಳು ನಿಜವಾಗುತ್ತಿರುವುದು ತುಂಬಾ ದುಃಖದ ವಿಷಯ…. ಮೃತ ಶರೀರವನ್ನೂ ಅವಮಾನಿಸುವ ಮಾನವನ ಕ್ರೌರ್ಯ ತನ್ನ ಪರಾಕಾಷ್ಠೆಯನ್ನು ತಲುಪಿದೆ. ಒಬ್ಬ ಸೈನಿಕಳನ್ನು ಕೊಂದು ಆ ಶವವನ್ನು ಅರೆ ಬೆತ್ತಲೆ ಮಾಡಿ…