ನೀರಾವರಿ ಪ್ರದೇಶ ವಿಸ್ತರಿಸಿ: ನೀರಾವರಿ ತಜ್ಞ ಆಂಜನೇಯ ರೆಡ್ಡಿ

ವಿಜಯ ದರ್ಪಣ ನ್ಯೂಸ್… ನೀರಾವರಿ ಪ್ರದೇಶ ವಿಸ್ತರಿಸಿ: ನೀರಾವರಿ ತಜ್ಞ ಆಂಜನೇಯ ರೆಡ್ಡಿ ಆಂಜನೇಯ ರೆಡ್ಡಿ, ನೀರಾವರಿ ತಜ್ಞ ಬಜೆಟ್ ಸಮಯದಲ್ಲಿ ನೀರಾವರಿಗೆ ಬಜೆಟ್‌ನಲ್ಲಿ ಏನು, ನೀರಾವರಿಯ ಬೇಡಿಕೆಗಳೇನು ಎಂಬ ವಿಷಯ ಸದ್ದು ಮಾಡುತ್ತದೆ. ಆದರೆ ನಾವು ಇತ್ತೀಚಿನ 2-3 ದಶಕಗಳನ್ನು ಗಮನಿಸಿದರೆ ಎಲ್ಲ ನೀರಾವರಿ ಯೋಜನೆ ಗಳು ಬಿಳಿಯಾನೆಯಾಗಿದೆ ಮತ್ತು ಯೋಜನೆಗಳಿಂದ ಪ್ರಯೋಜನ ಎಂಬುದು ಮರೀಚಿಕೆಯಾಗಿದೆ ಎಂದು ನೀರಾವರಿ ತಜ್ಞ ಆಂಜನೇಯ ರೆಡ್ಡಿ  ಸರ್ಕಾರದ ವಿರುದ್ಧ ಕೀಡಿ ಕಾರಿದರು. ನೀರಾವರಿಗೆ ಬಜೆಟ್ ಗಾತ್ರ ದೊಡ್ಡದಾ ಗುತ್ತಿದೆಯೇ…

Read More