ನೀರಿನ ನಿರ್ವಹಣೆ ಮತ್ತು ಕೀಟಗಳಿಂದ ಸೂಕ್ತ ರಕ್ಷಣೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ:- ಡಾ. ಅಬ್ರಹಾಂ ವರ್ಗಿಸ್
ವಿಜಯ ದರ್ಪಣ ನ್ಯೂಸ್ ನೀರಿನ ನಿರ್ವಹಣೆ ಮತ್ತು ಕೀಟಗಳಿಂದ ಸೂಕ್ತ ರಕ್ಷಣೆ ಮಾಡುವುದರೆ ಬರಗಾಲದಲ್ಲಿಯೂ ಉತ್ತಮ ಇಳುವರಿ ಪಡೆಯಲು ಸಾಧ್ಯ:- ಡಾ. ಅಬ್ರಹಾಂ ವರ್ಗಿಸ್ 2023-24ನೇ ಸಾಲಿನಲ್ಲಿ ಮಾವು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ಇಳುವರಿ ಕಡಿಮೆಯಾಗಿದ್ದು ಅದನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸೀನಿಯರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ರವರು ರೈತರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಎಂದು ಬಣ್ಣಿಸುತ್ತ, ಉತ್ತಮವಾದ ರೀತಿಯಲ್ಲಿ ನೀರಿನಲ್ಲಿ ನಿರ್ವಹಣೆ ಕೀಟಗಳಿಂದ ಸೂಕ್ತ ರಕ್ಷಣೆ ನೀಡುವುದರಿಂದ ಬರಗಾಲದಲ್ಲಿಯೂ ಉತ್ತಮ ಫಸಲಿನ ಇಳುವರಿ ಪಡೆಯಲು…