ಸದ್ಗುರು ಜಗ್ಗಿ ವಾಸುದೇವ್……..
ವಿಜಯ ದರ್ಪಣ ನ್ಯೂಸ್…. ಸದ್ಗುರು ಜಗ್ಗಿ ವಾಸುದೇವ್…….. ಜಗತ್ತಿನ ಇತಿಹಾಸದಲ್ಲಿ ಭಾರತದ ಆಧ್ಯಾತ್ಮಿಕತೆಗೆ ಸಾಕಷ್ಟು ತೂಕವಿದೆ. ಇಲ್ಲಿ ಬೆಳೆದ ಆಧ್ಯಾತ್ಮಿಕ ಚಿಂತಕರು ಬದುಕಿನ ನೆಮ್ಮದಿಗೆ, ಸಾರ್ಥಕತೆಗೆ ಸಾಕಷ್ಟು ದಾರಿಗಳನ್ನು ತಿಳಿಸಿಕೊಟ್ಟಿದ್ದಾರೆ….. ಬುದ್ಧರಿಂದ ಸಿದ್ದೇಶ್ವರ ಸ್ವಾಮಿಗಳವರೆಗೆ, ಹಾಗೆಯೇ ಪೌರಾಣಿಕ ರಾಮ, ಕೃಷ್ಣ ಮುಂತಾದ ಹಲವಾರು ವ್ಯಕ್ತಿಗಳ ಮೂಲಕ ಆಧ್ಯಾತ್ಮಿಕವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ….. ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು ಮತ್ತು ಸ್ವಾಮಿ ವಿವೇಕಾನಂದರು ಆ ಸಾಲಿನಲ್ಲಿ ಅತಿ ಎತ್ತರದಲ್ಲಿ ಕಾಣುತ್ತಾರೆ….. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು…