ಜನ್ಮ ಕೊಟ್ಟ ತಾಯಿಯನ್ನು ಕೊಂದು ಪೊಲೀಸರಿಗೆ ಶರಣಾದ ಮಗಳು.

ವಿಜಯ ದರ್ಪಣ ನ್ಯೂಸ್.                              ಬೆಂಗಳೂರು ಜೂನ್ 13 ತನ್ನ ತಾಯಿಯನ್ನು ಕೊಂದು ಆಕೆಯ ಶವವನ್ನು ಸೂಟ್​ಕೇಸ್​ನಲ್ಲಿಟ್ಟು ಪೊಲೀಸ್​ ಠಾಣೆಗೆ ಮಗಳೋರ್ವಳು ತಂದಿದ್ದು, ಪೊಲೀಸರು ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಲ್ಲಿ ಬಂಗಾಳ ಮೂಲದ ಬೀವಾ ಪಾಲ್ (70) ಎಂಬ ಮಹಿಳೆಗೆ ಸೆನಾ ಸೇನ್ (39) ಎಂಬ ಸ್ವಂತ ಮಗಳು ಕೊಲೆ…

Read More