ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಹಕಾರಿ ಹಾಲು ಉತ್ಪಾದಕ ಸಂಘಗಳು

ವಿಜಯ ದರ್ಪಣ ನ್ಯೂಸ್…. ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಹಕಾರಿ ಹಾಲು ಉತ್ಪಾದಕ ಸಂಘಗಳು ರಾಷ್ಟ್ರೀಯ  ಡೈರಿ ವಿಕಾಸ ಬೋರ್ಡು (ಎನ್.ಡಿ.ಡಿ.ಬಿ.) ಇತ್ತೀಚಿಗಷ್ಟೇ ತನ್ನ ಗೋಲ್ಡನ್ ಜೂಬಲೀ ಸಮಾರಂಭವನ್ನು ಆಚರಿಸಿಕೊಂಡಿತು, ಇದರಲ್ಲಿ ಕಳೆದ ಐದು ದಶಕಗಳಲ್ಲಿ ಭಾರತದಲ್ಲಿ ಡೈರಿ ಸಹಕಾರಿ ಸಂಘದ ಸಾಧನೆಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ ಶಾ, 300 ಕೋಟಿ ರೂ. ಮೌಲ್ಯದ ಹಲವಾರು ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿದರು. ಕೇಂದ್ರ ಸಚಿವರು ಪ್ರಾರಂಭಿಸಿದ ಯೋಜನೆಗಳನ್ನು ಹೈನುಗಾರರು,…

Read More