ಮನೋ ನಿಗ್ರಹ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ
ವಿಜಯ ದರ್ಪಣ ನ್ಯೂಸ್ ರಾಮನಗರ ಅಕ್ಟೋಬರ್ 02 ಮನೋ ನಿಗ್ರಹ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ ದಿನಾಂಕ 2/10/23 ರಂದು ರಾಮನಗರ ಜಿಲ್ಲಾ ಕಾರಾಗೃಹ ನಿವಾಸಿಗಳಿಗೆ ಹಸನ್ಮುಖಿ ಸೇವಾ ಟ್ರಸ್ಟ್ ರಾಮನಗರ ಹಾಗೂ ರಾಮನಗರ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಮನಃ ಪರಿವರ್ತನೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಹಾಗೂ ಮಾಜಿ ಲೋಕಾಯುಕ್ತ ಅಭಿಯೋಜಕರು ಆದ ಅಂಬರೀಶ ರವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಮನೋ…