ಶೀ ವಿಕ್ಟರಿ ವೀರೇಶ್ ಮತ್ತು ಶ್ರೀ ಅಯ್ಯಪ್ಪ ಭಜಂತ್ರಿ……
ವಿಜಯ ದರ್ಪಣ ನ್ಯೂಸ್ ಮನದಾಳದ ಮಾತುಗಳು….. ಶೀ ವಿಕ್ಟರಿ ವೀರೇಶ್ ಮತ್ತು ಶ್ರೀ ಅಯ್ಯಪ್ಪ ಭಜಂತ್ರಿ…… ಸಾಮಾಜಿಕ ಜಾಲತಾಣಗಳ ಮುಖಾಂತರ ಏಳೆಂಟು ವರ್ಷಗಳ ಹಿಂದೆ ನನಗೆ ಪರಿಚಯವಾದವರು ದೃಶ್ಯ ಕಾಣದ ದಿವ್ಯಾಂಗ ಚೇತನರಾದ ಶ್ರೀ ವಿಕ್ಟರಿ ವೀರೇಶ್ ಅವರು. ಪ್ರಾರಂಭದಲ್ಲಿ ನನಗೂ ಆಶ್ಚರ್ಯವಾಯಿತು, ನಮ್ಮ ಬರಹಗಳನ್ನು ಹೇಗೆ ಓದುತ್ತಾರೆ ಎಂದು. ಆದರೆ ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಅವರ ಓದು, ಬರಹ, ಮಾತುಕತೆ, ಸಂವಾದ, ಸಂವೇದನಾಶೀಲತೆ ಎಲ್ಲವೂ ಸಹಜವಾಗಿ ನಮ್ಮಂತೆಯೇ ಇರುತ್ತದೆ ಎಂದು ತಿಳಿದು ತುಂಬಾ ಸಂತೋಷವಾಯಿತು….