ಕರುನಾಡಿನ ಸಾಧಕರು ಸದಾ ಸ್ಮರಣೀಯರು
ವಿಜಯ ದರ್ಪಣ ನ್ಯೂಸ್… ಕರುನಾಡಿನ ಸಾಧಕರು ಸದಾ ಸ್ಮರಣೀಯರು ಕನ್ನಡ ಚಿತ್ರರಂಗದ ಯುವರತ್ನ, ಕರ್ನಾಟಕ ರತ್ನ, ಯುವಕನ್ನಡಿಗರ ಸ್ಪೂರ್ತಿ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನುಮ ದಿನದಂದು ಅವರಿಗೆ ನಮ್ಮ ಶತ ಶತ ನಮನಗಳು. ಇಂದು ನಮ್ಮ ಅಪ್ಪು ಜನ್ಮದಿನ. ನಮ್ಮಗಳ ಮನೆಹುಡುಗನಂತಿದ್ದು ಮೂರು ವರ್ಷಗಳ ಹಿಂದೆ ನಮ್ಮನ್ನಗಲಿದ ಅವಿಸ್ಮರಣೀಯ ಹುಡುಗ. ರಾಜ್ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ. ಆ ರಾಜ್ಕುಮಾರ್ ಅವರ ಮಗನಾಗಿ ಬಂದು ಇಂದು ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸಿನಿಂದ…