ಡ್ರೈವಿಂಗ್ ಲೈಸೆನ್ಸ್ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ.
ವಿಜಯ ದರ್ಪಣ ನ್ಯೂಸ್… ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ. ನವದೆಹಲಿ :- ಇನ್ನು ಮುಂದೆ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪಡೆಯಲು ಜನರು ಸರ್ಕಾರಿ ಪ್ರಾದೇಶಿಕ ಸಾರಿಗೆ ಕೇಂದ್ರ (ಆರ್‌ಟಿಒ) ಗಳಿಗೆ ಹೋಗಿ ಪರೀಕ್ಷೆ ನೀಡಬೇಕಾದ ಅಗತ್ಯವಿಲ್ಲ. ಈ ಸಂಬಂಧ ಹೊಸ ನಿಯಮಗಳು ಜೂನ್ 1ರಿಂದ ಜಾರಿಯಾಗಲಿವೆ. ಹೊಸ ನಿಯಮಗಳ ಪ್ರಕಾರ, ಆರ್‌ಟಿಒಗಳ ಬದಲಿಗೆ ಅಧಿಕೃತ ಖಾಸಗಿ ಚಾಲನಾ ತರಬೇತಿ ಕೇಂದ್ರಗಳೇ ಚಾಲನೆಯ ಪರೀಕ್ಷೆ ನಡೆಸಿ, ಪರವಾನಗಿ ಅರ್ಹತಾ ಪ್ರಮಾಣ ಪತ್ರಗಳನ್ನು ನೀಡಲಿವೆ….