ಭಾರತ ಸ್ವಾತಂತ್ರ್ಯವಾದದ್ದು ಎಂದು…….
ವಿಜಯ ದರ್ಪಣ ನ್ಯೂಸ್…. ಭಾರತ ಸ್ವಾತಂತ್ರ್ಯವಾದದ್ದು ಎಂದು………. ಇತ್ತೀಚೆಗೆ ಕೆಲವರು ಬೇರೆ ಬೇರೆ ಸಂದರ್ಭ, ಸನ್ನಿವೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ” ಆ ದಿನ ” ಭಾರತದ ನಿಜವಾದ ಸ್ವಾತಂತ್ರ್ಯ ಗಳಿಸಿದ್ದು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಭಾರತ ಈಗಲೂ ವಾಸ್ತವವಾಗಿ ಸ್ವತಂತ್ರವಾಗಿಯೇ ಇಲ್ಲ. ಬಹುತೇಕ ಅನುವಂಶಿಯ, ಗುಲಾಮಗಿರಿಯ, ಬಂಡವಾಳ ಶಾಹಿಯ ಮುಭಕ್ತ ಸಂಸ್ಕೃತಿಯ ಮನಸ್ಥಿತಿಯಲ್ಲಿಯೇ ಭಾರತದ ಬಹುತೇಕ ಜನರು ಇರುವುದರಿಂದ, ದೇವರು, ಧರ್ಮ, ನ್ಯಾಯಾಲಯಗಳು ಬಹುತೇಕ ಶ್ರೀಮಂತರ, ಬಲಾಢ್ಯರ ಪಾಲೇ ಆಗಿರುವುದರಿಂದ, ಜೊತೆಗೆ ಈಗಲೂ ಭಾರತ ಹಸಿವಿನ…