ಡೊನಾಲ್ಡ್ ಟ್ರಂಪ್, ಸಹಜವೇ – ಅತಿರೇಕಿಯೇ….
ವಿಜಯ ದರ್ಪಣ ನ್ಯೂಸ್…. ಡೊನಾಲ್ಡ್ ಟ್ರಂಪ್, ಸಹಜವೇ – ಅತಿರೇಕಿಯೇ…. ಸಾಮಾನ್ಯ, ಸಾಂಪ್ರದಾಯಿಕ ರಾಜಕೀಯ ನಿರೀಕ್ಷೆಗಳನ್ನು ಮೀರಿ ಅಮೆರಿಕದ ಮತದಾರರು ಸ್ವಲ್ಪ ಹೆಚ್ಚು ಅನಿರೀಕ್ಷಿತ ಒಲವು ಮತ್ತು ಬೆಂಬಲವನ್ನು ನೀಡಿ ಎರಡನೆಯ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಿದ್ದಾರೆ. ಸಿಂಹದಂತೆ ಅಬ್ಬರಿಸುತ್ತಿದ್ದ, ಜಾಗತೀಕರಣದ ಸ್ಪರ್ಧೆಯಲ್ಲಿ ತಮ್ಮನ್ನು ತಡೆಯುವವರಿಲ್ಲ ಎಂದು ಬೀಗುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಈಗ ” ಅಮೆರಿಕ ಮೊದಲು ” ಎಂಬ ನೀತಿ ಅಳವಡಿಸಿಕೊಂಡು ಇಲಿಯಂತೆ ಬಿಲದೊಳಗೆ ಸೇರಲು ಹವಣಿಸುತ್ತಾ, ಮೇಲ್ನೋಟಕ್ಕೆ ಯಾವುದೋ…