
ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮತಯಾಚನೆ… ಎಚ್ ಡಿ ಕುಮಾರಸ್ವಾಮಿ ರಾಜ್ಯ ಆಳುವುದು ಖಚಿತ
ಹೆಚ್ ಡಿ ಕುಮಾರಸ್ವಾಮಿ ಮತ್ತೆ ರಾಜ್ಯವನ್ನು ಆಳುವುದನ್ನು ಯಾರು ತಪ್ಪಿಸಲಾಗದು. ರೈತರ ಸಾಲ ಮನ್ನಾ ಪಂಚ ರತ್ನ ಯೋಜನೆಗಳನ್ನು ಇನ್ನೊಬ್ಬರು ಕೊಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಹೇಳಿದರು. ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಎಚ್ ಡಿ ಕುಮಾರಸ್ವಾಮಿ ಇವತ್ತು ಇಡೀ ರಾಜ್ಯ ಸತ್ತುತ್ತಿದ್ದಾರೆ ಇಡೀ ದೇಶದಲ್ಲಿ ಅವರಂತೆ ಮತ್ತೊಬ್ಬರು ಕಾರ್ಯಕ್ರಮಗಳನ್ನು ನೀಡಿಲ್ಲ. ರೈತರಿಗೆ ರೂ.5000 ಮಾಸಾಸನ ನೀಡುವ ಮತ್ತೊಬ್ಬ ಮುಖ್ಯಮಂತ್ರಿ, ಯಾರಾದರೂ ಇದ್ದಾರೇ…