ಮತ್ತೆ ಶಿವರಾತ್ರಿ…….
ವಿಜಯ ದರ್ಪಣ ನ್ಯೂಸ್…. ಮತ್ತೆ ಶಿವರಾತ್ರಿ……. ಶಿವರಾತ್ರಿಯ ಶಿವ – ಅಲ್ಲಾ – ಯೇಸು ನಾಮ ಸ್ಮರಣೆ….. ಶಿವ ಶಿವ ಶಿವ ಶಿವ ಶಿವ…….. ( ಅಲ್ಲಾ – ಯೇಸು – ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ……..) ನೆನಪಾಗುವೆ ನೀನು ಪ್ರತಿಕ್ಷಣವೂ…….. ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ……. ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಉರುಳಿಗೆ ತಲೆಕೊಟ್ಟಾಗ……., ಗೃಹಿಣಿಯೊಬ್ಬಳು ವರದಕ್ಷಿಣೆಯ ಬೆಂಕಿಗೆ ಆಹುತಿಯಾದಾಗ………, ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………, ಜಾತಿ…