ಅಪಾಯ – ಎಚ್ಚರ – ಸ್ವಲ್ಪ ಜಾಗೃತರಾಗಿ……
ವಿಜಯ ದರ್ಪಣ ನ್ಯೂಸ್… ಅಪಾಯ – ಎಚ್ಚರ – ಸ್ವಲ್ಪ ಜಾಗೃತರಾಗಿ…… ಎಲ್ಲೆಲ್ಲೂ ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್ ಮುಂತಾದ ಜೂಜಾಟಗಳದೇ ಅಬ್ಬರ. ಬಸ್ಸು, ರೈಲು, ಯಾವುದೇ ನಿಲ್ದಾಣಗಳು, ಪಾರ್ಕ್, ಸೋಮಾರಿ ಕಟ್ಟೆಗಳಲ್ಲಿ ಸಾಕಷ್ಟು ಜನ ಈ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ದೇಶದ ಅತ್ಯಂತ ಪ್ರಖ್ಯಾತ ಜನಪ್ರಿಯ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಈ ಬೆಟ್ಟಿಂಗ್ ದಂಧೆಯ ರೋಲ್ ಮಾಡೆಲ್ ಗಳಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ಈ ಜೂಜಿನಾಟದಿಂದ ಯಥೇಚ್ಛ ಹಣ ಹರಿದು ಬರುತ್ತಿದೆ. ಸಾಮಾನ್ಯ ಜನರ…